Wednesday, January 22, 2025
ಸುದ್ದಿ

ಆಲದಂಗಡಿಯಲ್ಲಿ ವಿದ್ಯುತ್ ಕಂಬ ರೋಡ್ ಪಾಲು – ಕಹಳೆ ನ್ಯೂಸ್

ಬೆಳ್ತಂಗಡಿ : ಕಾರ್ಕಳದಿಂದ ಬೆಳ್ತಂಗಡಿ ಬರುವ ರೋಡ್‍ನ ಆಲದಂಗಡಿಯಲ್ಲಿ ಮಳೆಗೆ ಇಂದು ವಿದ್ಯುತ್ ಕಂಬಗಳು ರೋಡ್‍ಗೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಂಬವನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು