Wednesday, January 22, 2025
ಸುದ್ದಿ

ಅಳದಂಗಡಿ ಗ್ರಾಮ ಪಂಚಾಯತ್‍ಯಿಂದ ನೆಲಸಮ ಗೊಳಿಸಿಲಾದ ಆಚಾರಿ ಕೊಟ್ಯ – ಕಹಳೆ ನ್ಯೂಸ್

ಬೆಳ್ತಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬದುಕು ಸಾಗಿಸಲು ಸಣ್ಣ ಶೆಡ್ ನಿರ್ಮಿಸಿ ಪ್ರಾಮಾಣಿಕವಾಗಿ ದುಡಿಯುತಿದ್ದ ಶೀನ ಆಚಾರಿ ಇವರ ಆಚಾರಿ ಕೊಟ್ಯ ವನ್ನು ಜೂನ್ 18ರ ಬೆಳಿಗ್ಗೆ ಅಳದಂಗಡಿ ಗ್ರಾಮ ಪಂಚಾಯತ್‍ಯಿಂದ ನೆಲಸಮ ಗೊಳಿಸಿಲಾಗಿದೆ. ಅಳದಂಗಡಿ ಗ್ರಾಮ ಪಂಚಾಯತ್‍ನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಜೀವನಕ್ಕಾಗಿ ಅಳದಂಗಡಿಯಲ್ಲಿ ಸಣ್ಣ ಶೇಡ್ ನಿರ್ಮಿಸಿ ಅದರಲ್ಲಿ ಶೀನ ಆಚಾರ್ಯರವರು ದುಡಿಯುತಿದ್ದರು. ಇದನ್ನು ಗ್ರಾಮ ಪಂಚಾಯತ್ ಅಡಳಿತ ಮಂಡಳಿ ಬೆಳಿಗ್ಗೆ ಶೆಡ್ ನ್ನು ನೆಲಸಮಗೊಳಿಸಲಾಗಿದೆ. ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇದೇ ರೀತಿಯಲ್ಲಿ ಹಲವಾರು ಪ್ರಕರಣಗಳು ಇದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಲು ಆಗದ ಪಂಚಾಯಿತಿ ಆಡಳಿತ ಮಂಡಳಿ ಪಾಪದ ಜನರ ವಿರುದ್ಧ ದರ್ಪ ತೋರಿಸುತ್ತಿರುವುದು ವಿಷಾದನೀಯ.

ಜಾಹೀರಾತು

ಜಾಹೀರಾತು
ಜಾಹೀರಾತು