Wednesday, January 22, 2025
ಸುದ್ದಿ

ಮೂಡಬಿದ್ರೆ: ಸಾರ್ವಜನಿಕರಿಗಾಗಿ ಉಚಿತ ವೈ-ಫೈ ಸೇವೆ – ಕಹಳೆ ನ್ಯೂಸ್

ಮೂಡಬಿದ್ರೆ: ಮೂಡಬಿದ್ರೆ ಮತ್ತು ಮುಲ್ಕಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಉಮನಾಥ್ ಎ ಕೋಟ್ಯಾನ್ ಅವರು ಸಾರ್ವಜನಿಕರಿಗೆ ಮೂಲಸೌಕರ್ಯಗಳ ಒಂದು ಭಾಗವಾಗಿ ಉಚಿತವಾದ ವೈ-ಫೈ ಸೇವೆಗೆ ಇಂದು ಚಾಲನೆ ನೀಡಿದರು. ಉಚಿತ ವೈ-ಫೈ ಸೇವೆಯು ಮೂಡಬಿದ್ರೆ, ಮುಲ್ಕಿ ಮತ್ತು ಬಜ್ಪೆಯಲ್ಲಿ ದೊರಕಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು