Tuesday, January 21, 2025
ಸುದ್ದಿ

ಸುಳ್ಯ: ಗೃಹರಕ್ಷಕದಳ ಹಾಗೂ ಮೆಸ್ಕಾಂ ಇಲಾಖೆಯಿಂದ ಅಪಾಯಕಾರಿ ಮರಗಳ ತೆರವು – ಕಹಳೆ ನ್ಯೂಸ್

ಸುಳ್ಯ ಪೈಚಾರು ಸೋಣಂಗೇರಿ ಮಧ್ಯೆ ಇರುವ ಆರ್ತಾಜೆ ಎಂಬಲ್ಲಿ ರಸ್ತೆಗೆ ಹಾಗೂ ವಿದ್ಯುತ್ ತಂತಿಗಳ ಮೇಲೆ ಭಾಗಿಕೊಂಡಿದ್ದ ಅಪಾಯಕಾರಿ ಮರಗಳನ್ನು ಸುಳ್ಯ ಗೃಹ ರಕ್ಷಕದಳದ ಪ್ರವಾಹ ರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೂರ್ ಅವರ ನೇತೃತ್ವದ ಸಿಬ್ಬಂಧಿಗಳು ಹಾಗೂ ಸುಳ್ಯ ಮೆಸ್ಕಾಂ ಇಲಾಖೆಯ ಸಿಬ್ಬಂಧಿಗಳ ಸಹಕಾರದೊಂದಿಗೆ ತೆರವುಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪ್ರವಾಹ ರಕ್ಷಣಾ ತಂಡದ ಸಿಬ್ಬಂಧಿಗಳಾದ ಅಶ್ವತ್, ಸಚಿನ್, ಲಿಖಿನ್ ಕುಮಾರ್, ನಿತಿನ್, ಶಿವ ಪ್ರಸಾದ್ ಹಾಗೂ ಅಸ್ತ್ರ ಸ್ಪೋಟ್ಸ್ ಕ್ಲಬ್ ನ ಅಧ್ಯಕ್ಷರು ರಿಫಾಯಿ ಎಸ್.ಎ, ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ಹಾಗೂ ಮಿಸ್ಭಾ ಪೈಚಾರ್ ಸಹಕಾರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು