Tuesday, January 21, 2025
ಸುದ್ದಿ

ಹಿರಿಯ ಕಮ್ಯುನಿಸ್ಟ್ ನೇತಾರರಾದ ಬಿ.ಮಾಧವ ಇನ್ನಿಲ್ಲ – ಕಹಳೆ ನ್ಯೂಸ್

ಹಿರಿಯ ಕಮ್ಯುನಿಸ್ಟ್ ನೇತಾರರಾದ ಬಿ.ಮಾಧವ ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ನಿಧನರಾಗಿದ್ದಾರೆ. ದ.ಕ ಜಿಲ್ಲೆಯ ಹಿರಿಯ ಸಿಪಿಎಂ ಮುಖಂಡರಾಗಿ ಕಾರ್ಯ ನಿರ್ವಹಿಸಿದ್ದು, ಬೀಡಿ ಕಾರ್ಮಿಕ ಚಳವಳಿ ಸೇರಿದಂತೆ ಕಾರ್ಮಿಕ ಚಳವಳಿಯ ನೇತೃತ್ವ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು