Monday, January 20, 2025
ಸುದ್ದಿ

ಪಣಂಬೂರು ಬೀಚ್ ಕಿನಾರೆಯಲ್ಲಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯ ರಕ್ಷಣೆ – ಕಹಳೆ ನ್ಯೂಸ್

ಪಣಂಬೂರು ಬೀಚ್ ಕಿನಾರೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಲು ಮುಂದಾದ ಘಟನೆ ನಡೆದಿದೆ.

ಸುಮಾರು ೬೦-೬೫ ವರ್ಷ ಪ್ರಾಯದ ವೆಂಕಟಮ್ಮ ಎಂಬ ಮಹಿಳೆ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಂಡು ಸ್ಥಳೀಯರು ಲೈಫ್ ಗಾರ್ಡ್ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಮಹಿಳೆಯ ಹೆಸರು ವಿಳಾಸ ಕೇಳಲಾಗಿ ಯಾವುದೇ ರೀತಿಯ ಸ್ಪಷ್ಟ ಉತ್ತರ ನೀಡದೇ ಇದ್ದುದರಿಂದ ಮಹಿಳೆಯನ್ನು ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನಾ ಕೇಂದ್ರ ಮಂಜೇಶ್ವರ ಪಾವೂರುನಲ್ಲಿ ವಾರೀಸುದಾರರು ಬರುವ ತನಕ ಅವರ ಸುಪರ್ದಿಗೆ ಬಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು