ಮಂಗಳೂರು : ಪಾಪಿ ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಯಾದವರವರನ್ನು ತಾಯಿ ಮತ್ತು ಹೆಂಡತಿ ನೋಡಲು ಪಾಕ್ ಜೈಲಿಗೆ ಹೋದಾಗ ಅವರನ್ನ ಅತ್ಯಂತ ಅಮಾನುಷವಾಗಿ ನಡೆಸಿಕೊಂಡ ಕೃತ್ಯವನ್ನು ಖಂಡಿಸಿ ಇಂದು ನಗರದ ಕದ್ರಿ ಮಲ್ಲಿಕಟ್ಟೆಯ ಬಳಿ ಪಾಕಿಸ್ತಾನದ ಧ್ವಜ ಸುಡುವ ಮೂಲಕ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರತಿಭಟಿಸಿದೆ.
ಪ್ರತಿಭಟನೆಯಲ್ಲಿ ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್, ಜಗದೀಶ್ ಸೇನವ ಪಾಕಿಸ್ತಾನದ ವಿರುದ್ಧ ಕೆಂಡಕಾರಿದ್ದಾರೆ.