Monday, January 20, 2025
ಸಿನಿಮಾಸುದ್ದಿ

ಹೊಸ ಲುಕ್‍ನಲ್ಲಿ ಕಂಗೊಳಿಸುತ್ತಿದ್ದಾರೆ ರಾಕಿ ಭಾಯ್ – ಕಹಳೆ ನ್ಯೂಸ್

ಕೆಜಿಎಫ್ ಬಿಗ್ಗೆಸ್ಟ್ ಇಂಡಸ್ಟ್ರಿ ಹಿಟ್ ಆದದ್ದೇ ತಡ ರಾಕಿಂಗ್ ಸ್ಟಾರ್ ‘ಯಶ್’ ಖದರ್ ಸಂಪೂರ್ಣ ಬದಲಾಗಿದೆ.
ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜಾಹಿರಾತು ಸಂಸ್ಥೆಗಳು ಯಶ್ ಅನ್ನು ತಮ್ಮ ಹೊಸ ಬಗೆಯ ಬ್ರಾಂಡ್‍ಗಳಿಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಮೇಲೆ ಇದರ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನಗಳಿಲ್ಲ.  

ಅಂತರಾಷ್ಟ್ರೀಯ ಕಂಪೆನಿ ‘ಬಿಯರ್ಡೋ ಆಯಿಲ್’ ಸಂಸ್ಥೆಯ ರಾಯಭಾರಿಯಾಗಿರುವ ಯಶ್ ಅವರ ಜಾಹಿರಾತು ಚಿತ್ರಗಳನ್ನು ಕೆಲವು ವಾರಗಳ ಹಿಂದೆ ಕಂಪೆನಿ ಪ್ರಚಾರಕ್ಕೆ ಬಿಡುಗಡೆ ಮಾಡಿತ್ತು. ಅದರ ಮುಂದುವರಿಕೆಯಂತೆ ಇದೀಗ ಇನ್ನೊಂದು ಚಿತ್ರವನ್ನು ರಿವೀಲ್ ಮಾಡಿದೆ ಕಂಪೆನಿ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು