Tuesday, January 21, 2025
ಸುದ್ದಿ

ಸರಸ್ವತೀ ವಿದ್ಯಾಲಯ ವಿದ್ಯಾನಗರ ಕಡಬ: “ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಸುಸಂಸ್ಕೃತ ಮತ್ತು ಸುವ್ಯವಸ್ಥೆ ಬೆಳೆಸಿಕೊಳ್ಳಲು ಸಾಧ್ಯ”- ಶ್ರೀ ಗುರುಪ್ರಸಾದ್ – ಕಹಳೆ ನ್ಯೂಸ್

ಕಡಬ : ಸಮಾಜ ಯಾವತ್ತು ಬದಲಾವಣೆ ಆಗುವುದಿಲ್ಲ ಬದಲಾವಣೆ ಆಗುವುದು ನಿಮ್ಮಂತಹ ಯುವ ಜನತೆ ಅದಕ್ಕೆ ಅವಕಾಶ ಕೊಡದೆ ಗುರು ಹಿರಿಯರಿಗೆ ಗೌರವ ಕೊಡುತ್ತಾ, ದೇಶದ ಸುಪ್ರಜೆಯಾಗಿ ಬಾಳಲು ವಿದ್ಯಾರ್ಥಿ ಜೀವನದಲ್ಲಿ ಸುಸಂಸ್ಕೃತ ಮತ್ತು ಸುವ್ಯವಸ್ಥೆ ಬೆಳೆಸಿಕೊಳ್ಳಲು ಸಾಧ್ಯ ಎಂದು ಶಾಲಾ ಮಂತ್ರಿಮಂಡಲದ ಕಾರ್ಯಕ್ರಮದಲ್ಲಿ ನುಡಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಶ್ರೀ ಉಮೇಶ್ ಶೆಟ್ಟಿ ಸಾಯಿರಾಂ ಅಧ್ಯಕ್ಷತೆ ವಹಿಸಿದರು. ಶ್ರೀ ಶಿವಪ್ರಸಾದ್ ಕೆ ಪ್ರಮಾಣವಚನ ಬೋಧೀಸಿದರು. ಕಾರ್ಯಕ್ರಮವನ್ನು ಶ್ರೀ ಮಾಧವ ಕೆ ಸ್ವಾಗತಿಸಿ, ಶ್ರೀ ಗಿರೀಶ್ ಗೌಡ ಸಿ ವಂದಿಸಿ, ಶ್ರೀ ವಸಂತ್ ಕೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು