Tuesday, January 21, 2025
ಸುದ್ದಿ

ಗೋ ಪ್ರೇಮಿ ಶಿವು ಉಪ್ಪಾರ್ ನಿಗೂಢ ಸಾವಿನ ತನಿಖೆಗೆ ಎ.ಬಿ.ವಿ.ಪಿ. ಆಗ್ರಹ – ಕಹಳೆ ನ್ಯೂಸ್

ಹಿಂದೂ ಅಮಾಯಕ ಬಾಲಕರಿಗೆ ಇಂತಹಾ ಸ್ಥಿತಿ ಬಾರದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿವೇಕಾನಂದ ಕಾಲೇಜು ಘಟಕ ಕಾಲೇಜು ಮುಂಭಾಗದಲ್ಲಿ ಇಂದು ಬೆಳಿಗ್ಗೆ ಶಿವು ಉಪ್ಪಾರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರಧಾಂಜಲಿ ಅರ್ಪಿಸಿದ್ದರು.
ವಿದ್ಯಾರ್ಥಿನಿ ಪ್ರಮುಖ್ ಮನೀಷಾ ಶೆಟ್ಟಿ ಹಾಗೂ ಕಾರ್ಯಕರ್ತರಾದ ಮನೀಶ್, ಮಿತೇಶ್, ಹೇಮ ಸುಭಾಷಿನಿ, ನಿಶಾಂತ್ ಶ್ರದ್ಧಾಂಜಲಿ ವೇಳೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು