Monday, January 20, 2025
ಸುದ್ದಿ

ಯೋಧರಿಂದ ಯೋಗಾಸನ – ಕಹಳೆ ನ್ಯೂಸ್

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅನೇಕರು ಯೋಗದಲ್ಲಿ ನಿರತರಾಗಿದ್ದಾರೆ. ಅಂತೆಯೇ ದೇಶ ಕಾಯುವ ಯೋಧರು ಇಂದು ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು. ಕಾರವಾರ ಕಡಲ ತೀರದಲ್ಲಿ ಭಾರತೀಯ ನೌಕಾ ಸೇನೆ ಬೆಳಗ್ಗಿನ ಜಾವ ಯೋಗಾಸನ ಮಾಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು