Tuesday, January 21, 2025
ಸುದ್ದಿ

‘ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್’ ನ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಇನ್‍ಲ್ಯಾಂಡ್ ಮಯೂರ ಬಳಿಯ, ಉರ್ಲಾಂಡಿ ಕ್ರಾಸ್ ರಸ್ತೆ ಬಳಿ ನಿರ್ಮಾಣಗೊಂಡ ‘ಶ್ರೀ ಚಾಮುಂಡೇಶ್ವರಿ ಮೋಟಾರ್ ವರ್ಕ್ಸ್’ ಬುಧವಾರ 26ರಂದು ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಮಲ್ಟಿ ವಹಿಕಲ್ಸ್ ಬಾಡಿ ವರ್ಕ್ಸ್, ರಿಪೇರಿ, ಪೈಂಟ್, ವಾಟರ್ ಸರ್ವಿಸ್, ಟೋಯಿಂಗ್ ವೆಹಿಕಲ್ ಇತ್ಯಾದಿ ಕೆಲಸಗಳನ್ನು ಮಾಡಿಕೊಡಲಾಗುತ್ತದೆ. ಈ ಶುಭಾರಂಭಕ್ಕೆ ಎಲ್ಲರಿಗೂ ಸ್ವಾಗತವನ್ನು ಬಯಸುವವರು ಶ್ರೀಮತಿ ಪ್ರೇಮ ಭಾಸ್ಕರ್, ಅಶೋಕ್ ಬಿ, ಮತ್ತು ನೌಕರ ವೃಂದ ಬನ್ನೂರು.

ಜಾಹೀರಾತು
ಜಾಹೀರಾತು
ಜಾಹೀರಾತು