Wednesday, January 22, 2025
ಸುದ್ದಿ

ಕುಲಾಲ ಸೇವಾ ಸಂಘ ಮಾಣಿ ಇದರ ನೂತನ ಅಧ್ಯಕ್ಷರಾಗಿ ಬೋಜನಾರಾಯಣ ಕುಲಾಲ್ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ: ಕುಲಾಲ ಸೇವಾ ಸಂಘ( ರಿ) ಮಾಣಿ ಇದರ ನೂತನ ಅಧ್ಯಕ್ಷ ರಾಗಿ ಬೋಜನಾರಾಯಣ ಕುಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ರಾಮಚಂದ್ರ ಮಾಸ್ತರ್ ಅವರ ಅಧ್ಯಕ್ಷತೆಯಲ್ಲಿ ಮಾಣಿ ಕುಲಾಲ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವಾಧ್ಯಕ್ಷರಾಗಿ ರಾಮಚಂದ್ರ ಮಾಸ್ತರ್, ಗೌರವ ಕಾರ್ಯದರ್ಶಿಯಾಗಿ ನಾರಾಯಣ ಕುಲಾಲ್, ಪ್ರಧಾನ ಕಾರ್ಯದರ್ಶಿ ಯಾಗಿ ಪದ್ಮ ನಾಭ ಕುಲಾಲ್ ಕೊಮ್ಮಕೊಡಿ, ಜತೆ ಕಾರ್ಯದರ್ಶಿ ಯಾಗಿ ಪ್ರಸಾದ್ ಮಾಣಿ, ಕೋಶಾಧಿಕಾರಿ ಯಾಗಿ ಸದಾಶಿವ ಟೈಲರ್ ಮಾಣಿ, ಉಪಾಧ್ಯಕ್ಷ ರಾಗಿ ಮೋಹನ್ ಕಜೆ, ಉಮೇಶ್ ಬರಿಮಾರು, ಸಲಹೆಗಾರರಾಗಿ ಕಿಶೋರ್ ಪೆರಾಜೆ, ಪ್ರವೀಣ್ ಕುಲಾಲ್ ಪೆರ್ನೆ, ಸಂಘಟನಾ ಕಾರ್ಯದರ್ಶಿಯಾಗಿ ಯತಿರಾಜ್ ಪೆರಾಜೆ, ತಾರನಾಥ್ ಕಲ್ಲಕರ್ಪೆ,ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಶಂಭುಗ , ಹರೀಶ್ ಕರಿಮಜಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಅಂಗರಾಜೆ, ಪ್ರಕಾಶ್ ಕಡೇ ಶಿವಾಲಯ, ಲೆಕ್ಕ ಪತ್ರ ವಿಮರ್ಶಕ ರಾಗಿ ಗೋಪಾಲಕೃಷ್ಣ ಮಾಸ್ತರ್, ಹಾಗೂ ಕಾರ್ಯಕಾರಿ ಸದಸ್ಯ ರಾಗಿ ಗುರುವಪ್ಪ ಕುಲಾಲ್ ಗಾಣದಕೊಟ್ಯ, ಹರೀಶ್ ಕುಲಾಲ್ ಅಂಗರಾಜೆ, ಪುರುಷೋತ್ತಮ ಸಾದಿಕುಕ್ಕು, ಅರುಣ್ ಕೆ ಕರಿಮಜಲು, ಸುರೇಶ್ ಕುಲಾಲ್ ಕಲ್ಲಕರ್ಪೆ, ನಾಗೇಶ್ ಕುಲಾಲ್ ಮಾಣಿ, ಚಿದಾನಂದ ಬರಿಮಾರು, ಯಶೋಧರ ಪೆರ್ನೆ, ಚಂದ್ರೋದಯ ಗಾಣವಿಲೋಲ ಅವರು ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು