Friday, January 24, 2025
ಸುದ್ದಿ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮತ್ತೊಂದು ಅವಘಡ; ನರಸಿಂಹಗಡದಲ್ಲಿ ನೆಲಕ್ಕೆ ಉರುಳಿದ ಕಲ್ಲಿನ ಭಾಗ – ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿಯ ಪ್ರವಾಸಿ ತಾಣವೆನಿಸಿದ ನರಸಿಂಹಗಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಅವಘಡವೊಂದು ಸಂಭವಿಸಿದೆ. ನರಸಿಂಹಗಡ ಮೇಲಿನ ಭಾಗದ ಕಲ್ಲಿನ ಒಂದು ಬದಿ ಇಂದು ಮುಂಜಾನೆ 6-45 ರ ಸುಮಾರಿಗೆ ತನ್ನಷ್ಟಕ್ಕೆ ಜಾರಿ ಕೆಳಗೆ ಬಿದ್ದಿದೆ. ಬಿದ್ದ ಕ್ಷಣ ದೊಡ್ಡದಾಗಿ ಶಬ್ಧವಾಗಿದೆ. ಭಾರೀ ಧೂಳು ಆವರಿಸಿದೆ. ಇದು ಯಾಕೆ ಕುಸಿತಗೊಂಡಿದೆ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು