Friday, January 24, 2025
ಸುದ್ದಿ

ಹೊಸ್ಮಠ ಉಳಿಪ್ಪು ರಸ್ತೆ ದುರಸ್ತಿ ಕೆಲಸ: ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಗೋಗಟೆಯವರ ನೇತೃತ್ವದಲ್ಲಿ ನಡೆಯಿತು – ಕಹಳೆ ನ್ಯೂಸ್

ಹೊಸ್ಮಠ ಉಳಿಪ್ಪು ರಸ್ತೆ ದುರಸ್ತಿ ಕೆಲಸವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಗೋಗಟೆಯವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರಮದಾನದಲ್ಲಿ ಶ್ರೀ ಕರಣಾಕರ ಗೋಗಟೆ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೊಸಮಠ, ಶ್ರೀ ಶಶಾಂಕ್ ಗೋಖಲೆ ಮಾರ್ಗದಮನೆ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹೊಸಮಠ, ಶ್ರೀ ಕಿರಣ್ ಗೋಗಟೆ ಅಧ್ಯಕ್ಷರು ಹಾಲು ಉತ್ಪಾಧಕರ ಸಹಕಾರಿ ಸಂಘ ಹೊಸಮಠ, ಶ್ರೀ ಮೋನಪ್ಪ ಗೌಡ ನಾಡೋಳಿ, ಶ್ರೀ ಕಾಶಿನಾಥ್ ಗೋಗಟೆ, ಶ್ರೀ ವಿಶ್ವನಾಥ ಗೌಡ ಉಳಿಪ್ಪು, ಸಂದರ ಗೌಡ, ದಿನೇಶ್ ನಾಡೋಳಿ, ಸುರೇಶ್ ಉಳಿಪ್ಪು, ದೇಜಪ್ಪ ಗೌಡ, ಹಿರಿಯಣ್ಣ ಗೌಡ, ಶಿವರಾಮ ಗೌಡ ಉಳಿಪ್ಪು, ಮಹೇಶ್ ಉಳಿಪ್ಪು, ಭರತ್ ಉಳಿಪ್ಪು, ಶ್ರೀಧರ ಗೌಡ ಉಳಿಪ್ಪು, ಅಚ್ಚುತ್ತ ಗೌಡ ಉಳಿಪ್ಪು, ಡೊಂಬಯ್ಯ ಗೌಡ ಉಳಿಪ್ಪು, ನಿತಿನ್ ಕೈಮಜಲು, ನವೀಶ್ ಉಳಿಪ್ಪು, ಸ್ವಸ್ಥಕ್ ಉಳಿಪ್ಪು, ಪ್ರಶಾಂತ್ ಉಳಿಪ್ಪು, ಬಿಪಿನ್ ಉಳಿಪ್ಪು, ಜಗನ್ನಾಥ ನಾಡೋಳಿ, ಹರೀಶ್ ನಾಡೋಳಿ, ಗುಂಡ ರಾಣ್ಯ ಮೊದಲಾದವರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು