Wednesday, January 22, 2025
ಸುದ್ದಿ

ಸರಸ್ವತೀ ಪ್ರೌಢ ಶಾಲಾ ಮಂತ್ರಿ ಮಂಡಲದ ಚುನಾವಣೆ – ಕಹಳೆ ನ್ಯೂಸ್

ಸರಸ್ವತೀ ಪ್ರೌಢಶಾಲೆ ಹನುಮಾನ್ ನಗರ ಕಡಬ ಇಲ್ಲಿ 2019-20ನೇ ಸಾಲಿನ ಮಂತ್ರಿಮಂಡಲ ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ನಾಯಕನಾಗಿ ಸರ್ವೇಶ್ ಎಸ್.(10ನೇ ತರಗತಿ)

ಜಾಹೀರಾತು
ಜಾಹೀರಾತು
ಜಾಹೀರಾತು

ಉಪನಾಯಕನಾಗಿ ನಿಹಾರ್ ರೈ (9ನೇ ತರಗತಿ)

ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಧೃತಿ ಕೆ.ಕೆ. ಉಪನಾಯಕನಾಗಿ ಗೌರವ್ ಜಿ.ಕೆ. (9ನೇ ತರಗತಿ) ಅವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಸಭಾಪತಿಯಾಗಿ ಹರ್ಷಿತಾ ಬಿ. (10 ನೇ ತರಗತಿ) ಶಿಸ್ತು ಮಂತ್ರಿ ವಿದ್ಯಾ (10ನೇ ತರಗತಿ), ಜಸ್ಮಿತ್ ಕೆ.ಪಿ. (9ನೇ ತರಗತಿ), ಗ್ರಂಥಾಲಯ ಮಂತ್ರಿ ಶ್ರಾವ್ಯ ಪಿ. (10ನೇ ತರಗತಿ), ವೀಕ್ಷಾ ಡಿ. (9ನೇ ತರಗತಿ) ಸ್ವಚ್ಛತೆ ಮಂತ್ರಿ ಪ್ರಿಯನ್(10ನೇ ತರಗತಿ), ಕೀರ್ತನ್ ರೈ (9ನೇ ತರಗತಿ) ಆರೋಗ್ಯ ಮಂತ್ರಿ ಲಕ್ಷ್ಮೀಶ ಡಿ.(10ನೇ ತರಗತಿ), ತೃಪ್ತಿ ಆರ್.(9ನೇ ತರಗತಿ) ಕೃಷಿ ಮಂತ್ರಿ ಭವಿಷ್(10ನೇ ತರಗತಿ), ವಿನೋದ್ ಪಿ.ಟಿ.(9ನೇ ತರಗತಿ) ನೀರಾವರಿ ಮಂತ್ರಿ ನಿತ್ಯಸಾಗರ್(10ನೇ ತರಗತಿ), ಪವನ್ ಬಿ.ಪಿ.(9ನೇ ತರಗತಿ) ಕ್ರೀಡಾ ಮಂತ್ರಿ ಗಣೇಶ್ ಪ್ರಸಾದ್ (10ನೇ ತರಗತಿ), ತೇಜಸ್ ಎನ್.(9ನೇ ತರಗತಿ) ಗೃಹ ಮಂತ್ರಿ ಚೇತನಾ ಎ.ಎಸ್.(10ನೇ ತರಗತಿ), ಧನುಷ್ ಕೆ(9ನೇ ತರಗತಿ) ಸಾಂಸ್ಕøತಿಕ ಮಂತ್ರಿ ಕರಿಷ್ಮಾ(10ನೇ ತರಗತಿ), ಕಾವ್ಯಶ್ರೀ(9ನೇ ತರಗತಿ) ಆಹಾರ ಮಂತ್ರಿ ಸುಬ್ರಹ್ಮಣ್ಯ(10ನೇ ತರಗತಿ), ಭವಿತ್ ಎನ್.(9ನೇ ತರಗತಿ) ಶಿಕ್ಷಣ ಮಂತ್ರಿ ಗಗನ್ ಬಿ.ಟಿ.(10ನೇ ತರಗತಿ), ಗೀತಾಶ್ರೀ(9ನೇ ತರಗತಿ) ಆಯ್ಕೆಯಾಗಿದ್ದಾರೆ. ಚುನಾವಣಾ ಕಾರ್ಯದಲ್ಲಿ ಶಾಲಾ ಮುಖ್ಯಗುರುಗಳಾದ ಶೈಲಶ್ರೀ ರೈ ಎಸ್. ಸಹಶಿಕ್ಷಕರು ಸಹಕರಿಸಿದರು.