Tuesday, January 21, 2025
ಸುದ್ದಿ

ಪಂಪ್ ವೆಲ್, ಉಜ್ಜೋಡಿ, ಜಪ್ಪಿನಮೊಗರು ಕಾಮಗಾರಿ ಪರಿಶೀಲಿಸಿದ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು : ಪಂಪ್ ವೆಲ್, ಉಜ್ಜೋಡಿ ಮತ್ತು ಜಪ್ಪಿನಮೊಗರು ಪ್ರದೇಶಗಳಲ್ಲಿ ನಡೆಯುವ ಕಾಮಗಾರಿಗಳನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪರಿಶೀಲಿಸಿದರು. ಮಾಜಿ ಮನಪಾ ಸದಸ್ಯರಾದ ಜೆ ಸುರೇಂದ್ರ, ಕೇಶವ ಮರೋಳಿ, ಬಿಜೆಪಿ ಮುಖಂಡರಾದ ಸಂದೀಪ್ ಗರೋಡಿ, ವಸಂತ್ ಜೆ ಪೂಜಾರಿ, ಕಿರಣ್ ರೈ, ಜಗನ್ನಾಥ್ ದೊಡ್ಡಮನೆ, ತೇಜಾಕ್ಷ ಸುವರ್ಣ ನಟ್ಟಿಮನೆ, ಮನೋಜ್ ಕುಮಾರ್, ಪ್ರಶಾಂತ್ ಮರೋಳಿ, ಸಂದೇಶ್ ಶೆಟ್ಟಿ, ನವೀನ್ ಸುವರ್ಣ, ಮಧು ಕಂರ್ಬಿಸ್ತಾನ ಮತ್ತಿತರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು