Monday, January 20, 2025
ಕ್ರೀಡೆಸುದ್ದಿ

ಮತ್ತೆ ಬಾಕ್ಸಿಂಗ್ ರಿಂಗ್‍ನತ್ತ ವಿಜೇಂದರ್ ಚಿತ್ತ – ಕಹಳೆ ನ್ಯೂಸ್

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಅಮೆರಿಕದಲ್ಲಿ ಜುಲೈ 13ರಂದು ನಡೆಯಲಿರುವ ವೃತ್ತಿಪರ ಬಾಕ್ಸಿಂಗ್ ಕೂಟದಲ್ಲಿ ಆಡಲಿದ್ದಾರೆ.

ಗಾಯದ ಕಾರಣದಿಂದ ಕಳೆದ ಒಂದು ವರ್ಷದಿಂದ ಯಾವುದೇ ಬಾಕ್ಸಿಂಗ್ ಕೂಟದಲ್ಲಿ ಕಾಣಿಸಿಕೊಳ್ಳದ ವಿಜೇಂದರ್, ಇದೀಗ ಅಮೆರಿಕದ ವೃತ್ತಿಪರ ಬಾಕ್ಸಿಂಗ್ ಕೂಟದ ಮೂಲಕ ಸ್ಪರ್ಧಾಕಣಕ್ಕೆ ಇಳಿಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

33 ವರ್ಷದ ವಿಜೇಂದರ್ ಮೊದಲ ಪಂದ್ಯದಲ್ಲಿ ಅಮೆರಿಕದ ಮೈಕ್ ಸ್ನಿಡರ್ ಅವರನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಸ್ಪರ್ಧಿಸಿದ ವಿಜೇಂದರ್ ಸೋಲು ಕಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು