Monday, January 20, 2025
ಸುದ್ದಿ

ಕಹಳೆ ನ್ಯೂಸ್ ಫಲಶೃತಿ : ಮರಳಿ ವಾರಸುದಾರನ ಕೈ ಸೇರಿದ ಬಿದ್ದು ಸಿಕ್ಕಿದ ಚಿನ್ನ – ಕಹಳೆ ನ್ಯೂಸ್

ಪುತ್ತೂರು : ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪುತ್ತೂರು ನಗರ ಠಾಣೆಯ ಮೂಲಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಸಚಿನ್ ಟ್ರೇಡರ್ಸ್‍ನ ಹಿಂಬದಿಯಲ್ಲಿ ಸಚಿನ್ ಕುಮಾರ್ ಎಂಬವರಿಗೆ ಚಿನ್ನದ ಸರ ಸಿಕ್ಕಿದ್ದು ಪುತ್ತೂರು ನಗರ ಠಾಣೆಗೆ ಒಪ್ಪಿಸಿದ್ದರು.

ಮಾನವಿಯತೆ ಮೆರೆದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ವಿಷಯವನ್ನು ಕಹಳೆ ನ್ಯೂಸ್ ವರದಿ ಮಾಡಿತ್ತು, ಈ ವರದಿಯನ್ನು ಗಮನಿಸಿದ ಚಿನ್ನದ ವಾರಸುದಾರರಾದ ಅವೆನ್ಯೂ ಕಂಪ್ಯೂಟರ್ಸ್ ಮಾಲಕ ಅನಿಲ್ ಕುಮಾರ್ ವಿ ಯಂ ಇಂದು ನಗರ ಪೋಲಿಸ್ ಠಾಣೆಯಿಂದ ಚಿನ್ನವನ್ನ ಹಿಂಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಠಾಣಾ ಎ.ಎಸ್.ಐ. ದುಗ್ಗಪ್ಪ ಗೌಡ ಉಪಸ್ಧಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು