Tuesday, January 21, 2025
ಸುದ್ದಿ

ನಾಳೆ ಕುದ್ಲೂರು ಮಸೀದಿಯಲ್ಲಿ ಡಾ! ಕೆ.ಎಂ.ಶಾಹ್ ಮುಸ್ಲಿಯರ್ ಇವರ ಅನುಸ್ಮರಣೆ ತಹ್ಲೀಲ್ ದುವಾ ಮಜ್ಲಿಸ್ – ಕಹಳೆ ನ್ಯೂಸ್

ಆತೂರು ಇಲ್ಲಿನ ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿಯಲ್ಲಿ ನಾಳೆ ಬೆಳಗ್ಗೆ 11:30ಕ್ಕೆ ಸರಿಯಾಗಿ ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಕುದ್ಲೂರು ಶಾಖೆ ಇದರ ವತಿಯಿಂದ ಬಹು! ಶೈಖುನಾ ಅಲ್ ಹಾಜ್ ಡಾ! ಕೆ.ಎಂ.ಶಾಹ್ ಮುಸ್ಲಿಯರ್ ಆತೂರು ಇವರ ಅನುಸ್ಮರಣೆ ತಹ್ಲೀಲ್ ದುವಾ ಮಜ್ಲಿಸ್ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿರುವುದರಿಂದ ಸರ್ವರಿಗೂ ಎಮ್.ಜೆ.ಎಮ್ ಕುದ್ಲೂರು ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರು ಆದರದ ಸ್ವಾಗತ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು