Wednesday, January 22, 2025
ಸುದ್ದಿ

ಪಿಕಪ್ ಹಾಗು ಬೈಕ್ ಮದ್ಯೆ ಅಪಘಾತ : ಕರಾಯದಲ್ಲಿ ಘಟನೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಪಿಕಪ್ ಹಾಗು ಬೈಕ್ ಮದ್ಯೆ ಅಪಘಾತ ಸಂಭವಿಸಿ ಬೈಕ್ ಸವಾರರ ಕಾಲಿಗೆ ತೀವ್ರ ಸ್ವರೂಪದ ಗಾಯವಾದ ಘಟನೆ ಕರಾಯ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತ ರಭಸಕ್ಕೆ ಬೈಕ್ ಸವಾರ ಉರ್ವಾಲ್ ಪದವು ನಿವಾಸಿ ಈಶ್ವರ ನಾಯಕ್(೫೪), ಸೇವಂತಿ ಗುಡ್ಡ ತೊಕ್ಕೋಟು ನಿವಾಸಿ ರೋಹಿತಾಕ್ಷ (೩೦), ಎಂಬವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಇವರನ್ನು ಉಪ್ಪಿನಂಗಡಿ ಬಾಬಾ ಆಂಬ್ಯುಲೆನ್ ಹಾಗೂ ಜೆ.ಎಮ್ ಆಂಬುಲೆನ್ಸ್ ವಾಹನದಲ್ಲಿ ದೇರಳಕಟ್ಟೆಯಾ ಏನಾಪೋಯ ಹಾಸ್ಪಿಟಲ್ಗೆ ಕರೆದೊಯ್ಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.