Wednesday, January 22, 2025
ಸುದ್ದಿ

ಕಳ್ಳತನ ಕೊಲೆಯತ್ನ ಆರೋಪಿ ಹ್ಯಾರಿಸ್ ಚಂದು ಬಂಧನ – ಕಹಳೆ ನ್ಯೂಸ್

ಸುರತ್ಕಲ್, ಬರ್ಕೆ, ಮಂಗಳೂರು, ಉತ್ತರ ಪಣಂಬೂರು ಪೋಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹ್ಯಾರಿಸ್ ಅಲಿಯಾಸ್ ಚಂದುವನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಐ.ಪಿ.ಎಸ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ಚಂದು ಕಳ್ಳತನ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಅಪರಾಧಿಯಾಗಿದ್ದು ಇಷ್ಟು ದಿನ ಪೊಲೀಸರಿಂದ ತಲೆಮರೆಸಿಕೊಂಡಿದ್ದ.

ಜಾಹೀರಾತು

ಜಾಹೀರಾತು
ಜಾಹೀರಾತು