Recent Posts

Sunday, January 19, 2025
ಸುದ್ದಿ

ಸುಬ್ರಹ್ಮಣ್ಯ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಗೋಪಾಲ.ಎಮ್ ನಿವೃತ್ತಿ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಗೋಪಾಲ.ಎಮ್ ಅವರು ಸೇವೆಯಿಂದ ನಿವೃತಿ ಹೊಂದಿದ್ದಾರೆ.
ಶ್ರೀಯುತ ಗೋಪಾಲ. ಎಮ್ ಅವರು 1981 ರಲ್ಲಿ ಮಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು. ನಂತರ ಪುತ್ತೂರು ಡಿವೈಸ್ಪಿ ಕಚೇರಿಯಲ್ಲಿ ಸೇವೆಯಲ್ಲಿದ್ದರು. ಕಡಬದಲ್ಲಿ ಎಎಸ್‍ಐ ಆಗಿದ್ದರು. 2016ರಲ್ಲಿ ಕುಕ್ಕೇ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಯಾಗಿ ಸುಮಾರು ಮೂರೂ ವರ್ಷಗಳ ಕಾಲ ಸೇವೆ ಸಲ್ಲಿಸಿ ಜೂ 30. 2019 ರಂದು ಸೇವೆಯಿಂದ ನಿವೃತಿ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು