Recent Posts

Sunday, January 19, 2025
ಸುದ್ದಿ

ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ರೆ ಜೋಕೆ..! ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ: ದುಪ್ಪಟ್ಟು ದಂಡ ಇಂದಿನಿಂದಲೇ ಜಾರಿ! – ಕಹಳೆ ನ್ಯೂಸ್

ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಇನ್ನು ಮುಂದೆ ದುಪ್ಪಟ್ಟು ದಂಡ ಹಾಕಲಾಗುತ್ತದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆಯುಕ್ತರು ಸಂಚಾರ ಮತ್ತು ರಸ್ತೆ ಸುರಕ್ಷತೆ ಬೆಂಗಳೂರು ಇವರ ಸುತ್ತೋಲೆಯಂತೆ ಪರಿಷ್ಕೃತ ದಂಡದ ಪ್ರಕಾರ ಯೋಜನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ದಾಖಲಿಸಲು ಸೂಚಿಸಲಾಗಿದೆ.

ಪರಿಷ್ಕೃತ ದರ ಹೀಗಿದೆ
ಓವರ್ ಸ್ಪೀಡ್ – 1000 ರೂ
ರೈಡ್ ವೇಳೆ ಮೊಬೈಲ್ ಬಳಕೆ – 1000 ರೂ
ವಿಮೆ ಕಟ್ಟದಿದ್ದಲ್ಲಿ – 1000 ರೂ
ನೋಂದಾವಣಿ ಇಲ್ಲದ ವಾಹನ – 5000 – 10,000 ರೂ
ನೋ ಪಾರ್ಕಿಂಗ್ ಮತ್ತು ರಾಂಗ್ ಸೈಡ್ ಪಾರ್ಕಿಂಗ್ – 1000 ರೂ

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನಿಂದಲೇ ಪುತ್ತೂರಿನಲ್ಲಿ ಸಂಚಾರ ಪೊಲೀಸರು, ಈ ಮೇಲಿನ ಪರಿಷ್ಕೃತ ದರದಂತೆ ದಂಡ ವಿಧಿಸಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು