Recent Posts

Monday, January 20, 2025
ಸುದ್ದಿ

ದೇರಳಕಟ್ಟೆ ಪ್ರೇಮಿಯಿಂದ ಚೂರಿ ಇರಿತ ಪ್ರಕರಣ – ಅವರನ್ನು ಮೊದಲು ರಕ್ಷಿಸಿದವರ್ಯಾರು ಗೊತ್ತಾ..? – ಕಹಳೆ ನ್ಯೂಸ್

ಮಂಗಳೂರು: ದೇರಳಕಟ್ಟೆಯಲ್ಲಿ ನಡೆದ ಯುವತಿಯ ಕೊಲೆ ಯತ್ನ ಪ್ರಕರಣದಲ್ಲಿ, ಯುವತಿ ಹಾಗೂ ಯುವಕನನ್ನು ರಕ್ಷಣೆ ಮಾಡಲು ಯಾರೂ ಮುಂದೆ ಬಂದಿರಲಿಲ್ಲ. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಅನೇಕರು ಕೇವಲ ಮೊಬೈಲ್ ನಲ್ಲಿ ವಿಡಿಯೋ ತೆಗೆಯುದರಲ್ಲೆ ನಿರತರಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ರಕ್ಷಣೆ ಮಾಡಲು ಈ ಸಂಧರ್ಭ ಮುಂದೆ ಬಂದವರು ನರ್ಸ್ ನಿಮ್ಮಿ ಸ್ಟೀಫನ್. ಇವರು ಕೇರಳದ ಪಯ್ಯಾವೂರ್‍ನವರಾಗಿದ್ದು, ಇವರ ಈ ಮಾನವೀಯತೆ ಕಾರ್ಯಕ್ಕೆ ನಿಟ್ಟೆ ಇನ್‍ಷ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅವರು ಅಭಿನಂದಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು