Recent Posts

Tuesday, January 21, 2025
ಸುದ್ದಿ

ನೆಲ್ಯಾಡಿಯಲ್ಲಿ ಭೀಕರ ರಸ್ತೆ ಅಪಘಾತ : ಮೂವರು ಸ್ಧಳದಲ್ಲೆ ಸಾವು – ಕಹಳೆ ನ್ಯೂಸ್

ನೆಲ್ಯಾಡಿ ; ನೆಲ್ಯಾಡಿ ಹಳ್ಳಸೇತುವೆ ಸಮೀಪ ನಿನ್ನೆ ರಾತ್ರಿ ಬೊಲೆರೋ ಹಾಗೂ ಲಾರಿ ಮಧ್ಯ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂರು ಸಾವನ್ನಪ್ಪಿದ್ದು ಮತ್ತೊಬ್ಬರು ತೀವ್ರ ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವರನ್ನು ಮರಂಕಲ ನಿವಾಸಿ ಅಬ್ಬಾಸ್ ಮುಸ್ಲಿಯಾರ್ ಪುತ್ರ ಸತ್ತಾರ್ ಹಾಗೂ ಗೋಳಿತೊಟ್ಟು ನಿವಾಸಿಯಾದ ಮತ್ತಾಯಿ ಎಂಬವರ ಪುತ್ರರಾದ ಸಾಂಸನ್ ವಿ.ಯಂ, ಸೈರಸ್ ವಿ.ಎಂ ಎಂದು ತಿಳಿದುಬಂದಿದೆ. ಗಾಯಗೊಂಡವರು ಜನಾರ್ಧನ ಮರಂಕಲ್ ಎಂದು ತಿಳಿದು ಬಂದಿದೆ. ಸೈರಸ್ ಸೌದಿ ಅರೇಬಿಯಾದಲ್ಲಿದ್ದು ಇತ್ತಿಚೆಗಷ್ಟೆ ತನ್ನ ಹೊಸ ಮನೆಯ ಕೆಲಸ ಕಾರ್ಯಗಳನ್ನು ವೀಕ್ಷಿಸಲು ಬಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು