Tuesday, January 21, 2025
ಸುದ್ದಿ

Breaking News : ಪುತ್ತೂರಿನ ಗ್ಯಾಂಗ್ ರೇಪ್ ಪ್ರಕರಣ ; ಐದು ಆರೋಪಿಗಳಿಗೆ ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಿನಾಂಕ 03.07.2019 ರಂದು ದಾಖಲಾಗಿರುವ ಕಾಲೇಜು ವಿಧ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪೈಕಿ 1)ಗುರುನಂದನ್ ಬಿನ್ ರಾಧಾ ಕೃಷ್ಣ 19 ವರ್ಷ,ಗಾಣದಮೂಲೆ ಮನೆ,ಬಜತ್ತೂರು ಗ್ರಾಮ ಪುತ್ತೂರು ತಾಲೂಕು

ಜಾಹೀರಾತು
ಜಾಹೀರಾತು
ಜಾಹೀರಾತು

2)ಪ್ರಜ್ವಲ್ ಬಿನ್ ನಾಗೇಶ್ ನಾಯ್ಕ 19 ವರ್ಷ ರಾಜಶ್ರೀ ಕೃಪ,ಪೆರ್ನೆ ಗ್ರಾಮ ಬಂಟ್ವಾಳ

ಜಾಹೀರಾತು
ಜಾಹೀರಾತು
ಜಾಹೀರಾತು

3)ಕಿಶನ್ ಬಿನ್ ಸದಾಶಿವ 19 ವರ್ಷ ಕಡಂಬು ಮನೆ ಪೆರ್ನೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು

4:ಸುನಿಲ್ ಬಿನ್ ಕಾಂತಪ್ಪ ಗೌಡ 19 ವರ್ಷ ಪಿಲಿಗುಂಡ ಮನೆ ಆರ್ಯಾಪು ಗ್ರಾಮ ಪುತ್ತೂರು ತಾಲ್ಲೂಕು

5) ಪ್ರಖ್ಯಾತ್ ಬಿನ್ ಸುಬ್ಬಣ್ಣ ಶೆಟ್ಟಿ 19 ವರ್ಷ ಬಲ್ಯ ಮನೆ ಬರಿಮಾರು ಗ್ರಾಮ ಬಂಟ್ವಾಳ ತಾಲ್ಲೂಕು

ಇಂದು ಆರೋಪಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.