Thursday, December 26, 2024
ಸುದ್ದಿ

ತನ್ನ ಮಗುವನ್ನೇ ಹತ್ಯೆ ಮಾಡಿದ ಪಾಪಿ ತಂದೆ – ಕಹಳೆ ನ್ಯೂಸ್

ಮೈಸೂರು: ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿಯೊಬ್ಬ 2 ವರ್ಷದ ಗಂಡು ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಅಸ್ವಾಳುವಿನಲ್ಲಿ ನಡೆದಿದೆ. ಶಶಿಕುಮಾರ ಎಂಬಾತ ಪತ್ನಿ ಪರಿಮಳರೊಂದಿಗೆ ಜಗಳವಾಡಿ ಮಗುವನ್ನು ಹತ್ಯೆಗೈದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

5 ವರ್ಷದ ಹಿಂದೆ ದಂಪತಿ ಪ್ರೇಮ ವಿವಾಹವಾಗಿದ್ದು, ಒಮ್ಮೆ ತೊರೆದು ಮತ್ತೆ ಒಂದಾಗಿದ್ದರು ಎಂದು ತಿಳಿದು ಬಂದಿದೆ
ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಶಶಿಕುಮಾರ ಮತ್ತು ಪರಿಮಳರನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು