Monday, November 25, 2024
ಸುದ್ದಿ

ಕಳೆದ 24 ಗಂಟೆಯಲ್ಲಿ ದೀಪಕ್ ಕುಟುಂಬಕ್ಕೆ ಹರಿದು ಬಂದ ಧನ ಸಹಾಯವೆಷ್ಟು ಗೊತ್ತಾ..?

 

ಮಂಗಳೂರು : ಇಂದು ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ನೀಡಲು ಬಂದ ಕಾಂಗ್ರೆಸ್ ಶಾಸಕರನ್ನ ತರಾಟೆಗೆ ತೆಗೆದುಕೊಂಡು ಕುಟುಂಬಸ್ಥರು ಹಾಗು ಗ್ರಾಮಸ್ಥರು ವಾಪಾಸು ಕಳುಹಿಸಿದ್ದರು. ಕೊಲೆಗಾರರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದವರು ಪರಿಹಾರ ನೀಡಲು ಬಂದರೆ ತೆಗೆದುಕೊಳ್ಳಲು ಹೇಗೆ ಮನಸ್ಸು ಬರುತ್ತೆ ಅಲ್ವಾ?

ಜಾಹೀರಾತು
ಜಾಹೀರಾತು
ಜಾಹೀರಾತು

ನೆನ್ನೆ ಕಲ್ಲಡ್ಕ ಪ್ರಭಾಕರ ಭಟ್ ರವರು ಒಂದು ಮಾತನ್ನ ಹೇಳಿದ್ದರು. ಹಿಂದೂ ಸಮಾಜ ಸ್ವಲ್ಪ ಮೈಮರೆತಿರಬಹುದು, ಆದರೆ ಹೇಡಿಗಳಲ್ಲ‌ ಎಂದು. ಅದು 24 ಗಂಟೆಗೊಳಗಾಗಿ ಸಾಬೀತಾಗಿದೆ‌. ದೀಪಕ್ ರಾವ್ ಕುಟುಂಬಕ್ಕೆ ಹಿಂದೂ ಸಮಾಜ ಸಹಾಯ ಮಾಡಲು ಮುಂದೆ ಬಂದಿದೆ. ದೀಪಕ್ ರಾವ್ ರ ಆ ಬಡ ತಾಯಿ ಹಾಗು ಮೂಕ ಸಹೋದರನ ಜೀವನಕ್ಕೆ ಆಧಾರವಾಗಲು ಎಲ್ಲರೂ ಒಗ್ಗೂಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೀಪಕ್ ರಾವ್ ಕುಟುಂಬದ ನೈಜ ಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಅನಾವರಣಗೊಂಡಿತ್ತು. ಬಹುತೇಕ ಕಡೆ ಕುಟುಂಬದ ಮಾಹಿತಿ ಶೇರ್ ಆಗಿತ್ತು. ಅದರ ಜೊತೆಗೆ ಅವರ ತಾಯಿಯ ಬ್ಯಾಂಕ್ ಖಾತೆಯೂ ಶೇರ್ ಆಗಿತ್ತು. ಕೇವಲ 24 ಗಂಟೆಗಳಲ್ಲಿ ಆ ಅಕೌಂಟ್ ಗೆ ಸರಿ ಸುಮಾರು 18 ಲಕ್ಷದಷ್ಟು ಹಣ ಜಮೆಯಾಗಿದೆ.

ದೀಪಕ್ ರಾವ್ ನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಜನತೆ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನ ಆ ಅಕೌಂಟ್ ಗೆ ಕಳಿಸಿದ್ದಾರೆ. ಏನೂ ತಪ್ಪು ಮಾಡದೆ ಜಿಹಾದಿಗಳಿಂದ ಹತ್ಯೆಯಾದ ದೀಪಕ್ ರಾವ್ ರ ಕುಟುಂಬದ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ. ಹಿಂದೂಗಳ ಪರ ಧ್ವನಿ ಎತ್ತಿದ್ದಕ್ಕೆ ಅವರು ಇಂದು ಮಣ್ಣಾಗಿದ್ದಾರೆ. ಆದರೆ ಅವರ ಸಿದ್ಧಾಂತಗಳು, ಚಿಂತನೆಗಳನ್ನಷ್ಟೇ ನಾವು ಮುಂದುವರೆಸಿದರೆ ಸಾಲದು. ಅವರ ಕುಟುಂಬಕ್ಕೂ ನಾವು ಆಧಾರವಾಗಿ ನಿಲ್ಲಬೇಕಿದೆ..

ಇನ್ನಷ್ಟು ಹಣವನ್ನ ಆ ತಾಯಿ ಹಾಗು ಸಹೋದರನಿಗೆ ಹೊಂದಿಸಿ ಕೊಡೋಣ. ಅವರ ಜೀವನವನ್ನ ಗಟ್ಟಿಗೊಳಿಸೋಣ. ಹಿಂದೂ ಸಮಾಜ ತನ್ನ ಕಾರ್ಯಕರ್ತನ ಕೈ ಬಿಡುವುದಿಲ್ಲ ಎಂಬುದನ್ನ ಸಾರಿ ಹೇಳೋಣ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ತಪ್ಪದೇ ಇದನ್ನ ಶೇರ್ ಮಾಡಿ, ಇತರರಿಗೆ ಮಾಹಿತಿಯನ್ನ ತಲುಪಿಸಿ…

ದೀಪಕ್ ರಾವ್ ರವರ ತಾಯಿಯವರ ಅಕೌಂಟ್ ಮಾಹಿತಿ:
Prema
Syndicate Bank
account number:- 01672030000810
branch:- katipalla
ifsc code:- SYNB0000167
Saving account

Leave a Response