Wednesday, January 22, 2025
ಸುದ್ದಿ

ಇಂಗುಗುಂಡಿ ನೆಪದಲ್ಲಿ ಕೆಂಪುಕಲ್ಲು ಕಡಿಯಲು ಪ್ಲ್ಯಾನ್ – ಕಹಳೆ ನ್ಯೂಸ್

ಮಾನ್ಯ: ವಿಷ್ಣುಮೂರ್ತಿ ನಗರ ಮತ್ತು ಮಾನ್ಯ ಹಿಂದೂ ರುದ್ರಭೂಮಿ ಪರಿಸರದಲ್ಲಿ ಇಂಗುಗುಂಡಿ ಹೆಸರಿನಲ್ಲಿ ಕೆಂಪುಕಲ್ಲು ಕಡಿಯಲು ಸಮತಟ್ಟು ಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆ ಸ್ಥಳಗಳಿಗೆ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮಿತಿ ಕೋಶಾಧಿಕಾರಿ ವಾಮನ ಆಚಾರ್ಯ, ಹಿಂದೂ ಐಕ್ಯವೇದಿ ಕಾಸರಗೋಡು ತಾಲೂಕು ಅಧ್ಯಕ್ಷರಾದ ತಾರಾನಾಥ ಮಧೂರು, ಉಪಾಧ್ಯಕ್ಷರಾದ ಮಧುಚಂದ್ರ ಮಾನ್ಯ, ಕಾರ್ಯದರ್ಶಿ ವಿವೇಕ್ ಮಾನ್ಯ, ಹಿಂದೂ ಐಕ್ಯವೇದಿ ಮಾನ್ಯ ಘಟಕ ಅಧ್ಯಕ್ಷರಾದ ನವೀನಚಂದ್ರ.ಎಂ.ಎಸ್,ಅಲ್ಲದೆ ಸದಸ್ಯರುಗಳಾದ ಬಾಲಕೃಷ್ಣ ಕೊಡಗಿ, ಶ್ರೀ ನಿವಾಸ, ಕೃಷ್ಣಪ್ರಸಾದ್, ಯೋಗಿಶ್ ಮಾನ್ಯ ಭೇಟಿ ನೀಡಿ ಇದರ ಲಾಭ ನಷ್ಟದ ಬಗ್ಗೆ ಮಾಹಿತಿ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು