Tuesday, January 21, 2025
ಸುದ್ದಿ

ಎಸ್‌ಡಿಎಂ ಉಜಿರೆ ಪದವಿ ಕಾಲೇಜ್‌ನ ಆವರಣ ಸ್ವಚ್ಛತೆ ಕಾರ್ಯಕ್ರಮ; ಶಾಸಕ ಹರೀಶ್ ಪೂಂಜಾ ಭಾಗಿ – ಕಹಳೆ ನ್ಯೂಸ್

ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕ ಅ.ಭಾ.ವಿ.ಪ ಸ್ಥಾಪನ ದಿವಸ್ ಮತ್ತು ವಿದ್ಯಾರ್ಥಿ ದಿವಸ್ ಪ್ರಯುಕ್ತ, ಅ.ಭಾ.ವಿ.ಪ ಎಸ್‌ಡಿಎಂ ಉಜಿರೆ ಪದವಿ ಕಾಲೇಜ್‌ನ ಆವರಣ ಸ್ವಚ್ಛತಾ ಕಾರ್ಯಕ್ರಮ ನಿನ್ನೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಕೂಡ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಿರಿಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರೊಂದಿಗೆ, ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಅಧ್ಯಾಪಕ ರಾಕೇಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು