Tuesday, January 21, 2025
ಸುದ್ದಿ

ಗಾಳಿ ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿ – ಕಹಳೆ ನ್ಯೂಸ್

ಪುತ್ತೂರು: ಎರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಮರ ಬಿದ್ದು ಮೆಸ್ಕಾಂ ಪುತ್ತೂರು ಉಪ ವಿಭಾಗದಲ್ಲಿ ಒಟ್ಟು 47 ಕಂಬಗಳು ಮತ್ತು 1 ಟ್ರಾನ್ಸ್ ಫಾರ್ಮರ್‍ ಗೆ ಹಾನಿಯಗಿದ್ದು ಸುಮಾರು 1ಲಕ್ಷ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಉಪ ವಿಭಾಗದ ಪುತ್ತೂರು ನಗರದಲ್ಲಿ 25 ಕಂಬ, ಕಡಬದಲ್ಲಿ 15 ಕಂಬ, ಸುಳ್ಯದಲ್ಲಿ 18 ಕಂಬಗಳು ಮುರಿದು ಬಿದ್ದಿದೆ. ಕುರಿಯದಲ್ಲಿ ಒಂದು ಟ್ರಾನ್ಸ್ ಫಾರ್ಮರ್ ಗೆ ಹಾನಿಯಾಗಿದೆ. ಹಾನಿಯಾಗಿರುವ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು ತ್ವರಿತ ಗತಿಯಲ್ಲಿ ನಡೆಯುತ್ತಿದೆ ಎಂದು ಮೆಸ್ಕಾಂನ ಕಾರ್ಯ ನಿರ್ವಾಹಕ ಇಂಜಿನಿಯರ್ ನರಸಿಂಹ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು