Recent Posts

Tuesday, January 21, 2025
ಸುದ್ದಿ

ಪುತ್ತೂರಿನಲ್ಲಿ ತಾತ್ಕಾಲಿಕ ಆಧಾರ್ ಕೇಂದ್ರ -ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಮಿನಿ ವಿಧಾನಸೌಧದ 2ನೇ ಮಹಡಿಯಲ್ಲಿ ತಾತ್ಕಾಲಿಕವಾಗಿ ಆಧಾರ್ ನೊಂದಣಿ ಕೇಂದ್ರವನ್ನು ತೆರೆಯಲಾಗಿರುತ್ತಿದೆ. ಈ ಕೇಂದ್ರವು ಜು.16 ರ ತನಕ ಕಾರ್ಯನಿರ್ವಹಿಸಲಿದೆ. ಹೊಸದಾಗಿ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಅಗತ್ಯವಿರುವ ಸಾರ್ವಜನಿಕರು ಜು.16ರ ಒಳಗಾಗಿ ಸೂಕ್ತ ದಾಖಲೆ ಪತ್ರಗಳೊಂದಿಗೆ ಹಾಜರಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಪುತ್ತೂರು ಸಹಾಯಕ ಆಯುಕ್ತರ ಕಛೇರಿ ತಿಳಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು