Wednesday, January 22, 2025
ಸುದ್ದಿ

ಮತ್ತೆ ಚುರುಕುಗೊಂಡ ಮಳೆ- ಕಹಳೆ ನ್ಯೂಸ್

ಪುತ್ತೂರು: ಕಳೆದ ಎರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು ಪುತ್ತೂರಿನಲ್ಲಿ 483.3 ಮಿ.ಮೀ ಮಳೆ ದಾಖಲಾಗಿದೆ. ಮಳೆಯ ಪ್ರಮಾಣವನ್ನು ಅಳತೆ ಮಾಡಲು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಯಂತ್ರಗಳನ್ನು ಅಳವಡಿಸಲಾಗಿದೆ.

ಪುತ್ತೂರು 51.0 ಮಿ. ಮೀ, ಉಪ್ಪಿನಂಗಡಿ 88.4 ಮಿ.ಮೀ, ಶಿರಾಡಿ 105.4 ಮಿ.ಮೀ, ಕೊಯಿಲ 102.4, ಐತ್ತೂರು 60 ಮಿ.ಮೀ ಹಾಗೂ ಕಡಬದಲ್ಲಿ 76.1 ಮಿ.ಮೀ, ಮಳೆ ದಾಖಲಾಗಿದೆ. ಸರಾಸರಿಯಾಗಿ ಪುತ್ತೂರಿನಲ್ಲಿ 80.55 ಮಿ.ಮೀ ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಇನ್ನು ಎರಡು ದಿನ ಜಿಲ್ಲೆಯಾದ್ಯಾಂತ ಜೋರು ಮಳೆ ಮುಂದುವರೆಯುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು