Monday, January 20, 2025
ಸುದ್ದಿ

ಸಿ.ಎಂ.ಗೆ ಪುತ್ತೂರಿನಲ್ಲಿ ಬಿ.ಜೆ.ಪಿ.ಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ | ಕಾರ್ಯಕರ್ತರ ಬಂಧನ

 

ಪುತ್ತೂರು : ಪುತ್ತೂರಿಗೆ ಹಿಂದೂ ವಿರೋಧಿ ಪಿ.ಎಫ್.ಐ. ಏಜೆಂಟ್ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಆರೋಪಿಸಿ, ಅವರು ಆಗಮಿಸಿದಾಗ, ಭಾರತೀಯ ಜನತಾ ಪಾರ್ಟಿ ಸದಸ್ಯರು ರಸ್ತೆ ತಡೆ ನಡೆಸಿ, ಕಪ್ಪು ಪಟ್ಟಿ ಪ್ರದರ್ಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ದ.ಕ ಬಿಜೆಪಿ ಜಿಲ್ಲಾದ್ಯಕ್ಷರಾದ ಸಂಜೀವ ಮಠಂದೂರು, ಬಜರಂಗದಳ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ, ಹಿರಿಯ ಮುಖಂಡರಾದ ಚನಿಲ ತಿಮ್ಮಪ್ಪಶೆಟ್ಟಿ, ಅರುಣ್ ಪುತ್ತಿಲ, ಲಕ್ಷ್ಮಣ ಗೌಡ ಹಾಗು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response