Tuesday, January 21, 2025
ಸುದ್ದಿ

ರಸ್ತೆ ಬದಿಗೆ ವಾಲಿ ನಿಂತ ಖಾಸಗಿ ಬಸ್ಸು, ಪ್ರಯಾಣಿಕರು ಸುರಕ್ಷಿತ – ಕಹಳೆ ನ್ಯೂಸ್

ಮೆಲ್ಕಾರ್: ವಿಟ್ಲದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಪಲ್ಗುಣಿ ಹೆಸರಿನ ಖಾಸಗಿ ಬಸ್ಸು, ಮಂಗಳೂರು-ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿ ನಿಂತಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೃಷ್ಟವಶಾತ್ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಇಂತಹದೇ ಘಟನೆ ಇತ್ತೀಚಿಗೆ ಮಿತ್ತೂರು ಮತ್ತು ಮಾಣಿಯಲ್ಲಿ ನಡೆದಿತ್ತು. ಪದೇ ಪದೇ ಮರುಕಳಿಸುತ್ತಿರುವ ಇಂತಹ ಘಟನೆಗಳಿಗೆ, ಬಸ್ಸು ಚಾಲಕರ ಅತೀ ವೇಗವೋ ಅಥವಾ ಕಿರಿದಾದ ರಸ್ತೆ ಕಾರಣವೋ ಎಂದು ತಿಳಿಯುತ್ತಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು