Recent Posts

Tuesday, January 21, 2025
ರಾಜಕೀಯ

ಕಾಂಗ್ರೆಸ್ ನಾಯಕರ ವಿರುದ್ಧ ಅತೃಪ್ತ ಶಾಸಕರಿಂದ ಮುಂಬೈನಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಮುಂಬೈ: ರೆಬೆಲ್ ಶಾಸಕರೆಲ್ಲರೂ ಸದ್ಯಕ್ಕೆ ಮುಂಬೈನ ರಿನೈಸೆನ್ಸ್ ಹೋಟೆಲ್‍ನಲ್ಲಿ ವಾಸವಾಗಿದ್ದಾರೆ. 14 ಶಾಸಕರು ಮುಂಬೈನ ಪೊವೈ ಪೊಲೀಸರಿಗೆ ಕಾಂಗ್ರೆಸ್ ನಾಯಕರ ವಿರುದ್ಧ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಮ್ ನಬಿ ಆಜಾದ್ ಅಥವಾ ಮಹಾರಾಷ್ಟ್ರ, ಕರ್ನಾಟಕ ಹಾಗೂ ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ನಾವು ಇಚ್ಛಿಸುವುದಿಲ್ಲ, ಜೊತೆಗೆ ಈ ನಾಯಕರಿಂದ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಅತೃಪ್ತ ಶಾಸಕರು ಲಿಖಿತ ರೂಪದಲ್ಲಿ ಮುಂಬೈನ ಪೊವೈ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು