Wednesday, January 22, 2025
ಸುದ್ದಿ

ಫ್ಯಾನ್ಸಿಗೆ ಬಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ – ಕಹಳೆ ನ್ಯೂಸ್

ಕೊಣಾಜೆ : ಫ್ಯಾನ್ಸಿಗೆ ಬಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ, ಮಂಗಳೂರು ಹೊರವಲಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫೋಕ್ಸೋ ಕಾಯ್ದೆಯಡಿ ಆರೋಪಿ ದೇರಳಕಟ್ಟೆ ನಿವಾಸಿ ಸಲೀಂನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಂದೆಯೊಂದಿಗೆ ಫ್ಯಾನ್ಸಿಗೆ ಬ್ಯಾಗ್ ಖರೀದಿಗೆ ಬಂದಿದ್ದ ವಿದ್ಯಾರ್ಥಿನಿಗೆ, ಫ್ಯಾನ್ಸಿ ಪ್ಯಾಲೇಸ್ ಮಾಲಕ ಸಲೀಂ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು