Wednesday, January 22, 2025
ಸುದ್ದಿ

ಕ್ರಿಕೆಟ್ ಆಡಿ ಸಹಾಯಧನ ಮಾಡಿದರು ಈ ಮಂದಿ – ಕಹಳೆ ನ್ಯೂಸ್

ಬಂಟ್ವಾಳ: ಸಜೀಪ ಪ್ರೀಮಿಯರ್ ಲೀಗ್ ಸೀಸನ್-3 ಬಡ ಕುಟುಂಬಗಳ ಆರ್ಥಿಕ ಸಹಾಯರ್ಥವಾಗಿ ನಡೆದಂತಹ ಕ್ರಿಕೆಟ್ ಪಂದ್ಯಾಟದ ಉಳಿದ ಮೊತ್ತದ ಒಂದು ಭಾಗವನ್ನು (10ಸಾವಿರ) ಆರ್ಥಿಕವಾಗಿ ಹಿಂದುಳಿದಿರುವ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ಇವರ ಮನೆ ನಿರ್ಮಾಣದ ಸಹಾಯಕ್ಕಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಗಿರೀಶ್ ಕುಕ್ಕುದಕಟ್ಟೆ, ಲೋಹಿತ್ ಪಣೋಲಿಬೈಲು, ದೀಪಕ್ ಸಜೀಪ, ಮುರಳಿ ಗಟ್ಟಿ ಮಿತ್ತಮಜಲು, ರವಿಚಂದ್ರ ನಾಯ್ಕ್ ನಗ್ರಿ, ಸಂತೋಷ್ ಬೊಳ್ಳಾಯಿ, ಮಿಥುನ್, ಕಿಶನ್ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು