Recent Posts

Tuesday, January 21, 2025
ಸುದ್ದಿ

ವಿಮಾನ ನಿಲ್ದಾಣದಲ್ಲಿ ಭಾರಿ ಮೌಲ್ಯದ ನಿಷೇಧಿತ ಸಿಗರೇಟ್ ಪತ್ತೆ; ವಶಕ್ಕೆ ಪಡೆದ ಅಧಿಕಾರಿಗಳು – ಕಹಳೆ ನ್ಯೂಸ್

ಕಣ್ಣೂರು: ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಸರಿಸುಮಾರು 1.65 ಲಕ್ಷ ಮೌಲ್ಯದ ನಿಷೇಧಿತ ಸಿಗರೇಟ್ ಜಾಲ ಪತ್ತೆಯಾಗಿದೆ. ಕಾಸಾರಗೋಡಿನ ನಿವಾಸಿ ಅಬ್ದುಲ್ ಗಫೂರ್ ಕುವೈತ್‍ನಿಂದ ಬರುತ್ತಿರುವಾಗ ಸಿಗರೇಟ್‍ಗಳನ್ನು ತಂದಿದ್ದಾನೆ. ಕಸ್ಟಮ್ ಆಫೀಸರ್ ಗಳ ತನಿಖೆ ವೇಳೆ ಸಿಗರೇಟ್ ತಂದಿರುವುದು ಪತ್ತೆಯಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು