Sunday, January 19, 2025
ಯಕ್ಷಗಾನ / ಕಲೆ

Big Breaking : ರಸರಾಗ ಚಕ್ರವರ್ತಿ ರಾಘವೇಂದ್ರ ಮಯ್ಯ ಹಾಲಾಡಿ ತೆಂಕುತಿಟ್ಟಿನ ದೇಂತಡ್ಕ ಮೇಳದಲ್ಲಿ…! – ಕಹಳೆ ನ್ಯೂಸ್

ಪುತ್ತೂರು : ಬಡಗುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾವಗತರು ಸ್ನೇಹಜೀವಿ ರಸರಾಗ ಚಕ್ರವರ್ತಿ ಬಿರುದಾಂಕಿತ ರಾಘವೇಂದ್ರ ಮಯ್ಯ ಹಾಲಾಡಿ ತೆಂಕುತಿಟ್ಟಿನಲ್ಲಿ ಛತ್ರಪತಿ ಶಿವಾಜಿಯಂತಹ ಶ್ರೇಷ್ಠ ಪ್ರಸಂಗವನ್ನು ಕಾಣಿಕೆಯಾಗಿ ನೀಡಿ ಜನಮನ ರಂಜಿಸಿದ ಅಗ್ರಜ ಮೇಳ ದೇಂತಡ್ಕ ಮೇಳದಲ್ಲಿ ತಿರುಗಾಟ ನಡೆಸಲಿದ್ದಾರೆ ಎಂದು ಮೇಳದ ಮುಖ್ಯಸ್ಥರಾದ ಶ್ಯಾಮ್ ಭಟ್ ತಿಳಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ಪ್ರದರ್ಶನಗಳಿಗಾಗಿ ಸಂಪರ್ಕಿಸಿ : ಶ್ಯಾಮ್ ಭಟ್ – 9964157352

ಜಾಹೀರಾತು
ಜಾಹೀರಾತು
ಜಾಹೀರಾತು