Wednesday, January 22, 2025
ರಾಜಕೀಯ

Breaking News : ಮೈತ್ರಿ ಸರಕಾರ ಪತನ ; ಕುಮಾರ ಪರ್ವ ಅಂತ್ಯ – ಕಹಳೆ ನ್ಯೂಸ್

ಬೆಂಗಳೂರು : ವಾರಗಳ ನಾಟಕಕ್ಕೆ ಪರದೆ, ವಿಶ್ವಾಸ ಮತದಲ್ಲಿ ಮೈತ್ರಿಗೆ ಸೋಲು, ಸರಕಾರ ರಚಿಸಲು ಸರಕಾರಕ್ಕೆ ಇಲ್ಲ ಶಾಸಕರ ಬೆಂಬಲ. ವಿಶ್ವಸ ಮತ ಮಂಡಿಸಿದ ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ.

ಮೈತ್ರಿ ಸರಕಾರ ಪತನವಾಗಿ ಕುಮಾರ ಪರ್ವ ಅಂತ್ಯಗೊಂಡಿದೆ‌‌.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು