Thursday, January 23, 2025
ಸುದ್ದಿ

12 ನಿಮಿಷದ ಅಂತರದಲ್ಲಿ 2 ಕಡೆ ಭೂಮಿ ಕಂಪನ – ಕಹಳೆ ನ್ಯೂಸ್

ಮುಂಬೈ: ಕೇವಲ 12 ನಿಮಿಷದ ಅಂತರದಲ್ಲಿ ಮಹಾರಾಷ್ಟ್ರದ ಎರಡು ಕಡೆ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು