Tuesday, January 21, 2025
ಸುದ್ದಿ

ಓಮ್ನಿ ಪಲ್ಟಿ: ಚಾಲಕ ಪಾರು – ಕಹಳೆ ನ್ಯೂಸ್

ಬಂಟ್ವಾಳ: ಮಂಚಿ-ಇರಾ – ಮುಡಿಪು ಸಂಪರ್ಕ ರಸ್ತೆಯ ನಗ್ರಿಯಲ್ಲಿ ಓಮ್ನಿ ವಾಹನವೊಂದು ಪಲ್ಟಿಯಾದ ಘಟನೆ ಗುರುವಾರ ನಡೆದಿದೆ.

ನಗ್ರಿಯ ಶಾಂತಿ ನಗರದಲ್ಲಿ ವಾಹನ ಪಲ್ಟಿಯಾಗಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು