Tuesday, January 21, 2025
ಸುದ್ದಿ

ದಾರಿ ಮಧ್ಯೆ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಬಿಎಸ್‍ವೈ – ಕಹಳೆ ನ್ಯೂಸ್

ಬೆಂಗಳೂರು: ರಾಜಭವನಕ್ಕೆ ತೆರಳುವ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ದಾರಿ ಮಧ್ಯೆ ಪೇಜಾವರ ಶ್ರೀಗಳು ಸಿಕ್ಕಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ.

ಹೌದು, ಇಂದು ಮುಖ್ಯಮಂತ್ರಿಯಾಗಿ ಬಿ. ಎಸ್ ಯಡಿಯೂರಪ್ಪ ಅವರು ಪ್ರಮಾಣವಚ ಸ್ವೀಕರಿಸುವ ಸಲುವಾಗಿ ರಾಜಭವನಕ್ಕೆ ತೆರಳಿ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಈ ವೇಳೆ ದಾರಿ ಮಧ್ಯೆ ಪೇಜಾವರ ಶ್ರೀಗಳು ಬಿಎಸ್‍ವೈ ಅವರಿಗೆ ಸಿಕ್ಕಿದ್ದಾರೆ. ಶ್ರೀಗಳನ್ನು ಕಂಡ ಕೂಡಲೇ ಬಿಎಸ್‍ವೈ, ತಮ್ಮ ಕಾರಿನಿಂದ ಇಳಿದು ನೇರವಾಗಿ ಶ್ರೀಗಳ ಬಳಿ ಹೋಗಿ ಅವರ ಆಶೀರ್ವಾದ ತೆಗೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು