Saturday, January 25, 2025
ಸುದ್ದಿ

ಪಯಸ್ವಿನಿ ನದಿಗೆ ಕೋಳಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಅಸ್ತ್ರ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಜನಾಂದೋಲನ – ಕಹಳೆ ನ್ಯೂಸ್

ಸುಳ್ಯ: ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ನಗರದ ಓಡಬಾಯಿಯ ನದಿಯ ಬದಿಯಲ್ಲಿ ಕೋಳಿ ತ್ಯಾಜ್ಯ ಹಾಗೂ ಕಸಗಳನ್ನು ಪಯಸ್ವಿನಿ ನದಿಗೆ ಎಸಯುತ್ತಿರುವುದನ್ನು ಗಮನಿಸಿ, ಅಸ್ತ್ರ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸ್ಥಳವನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿಕೊಂಡು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಅಸ್ತ್ರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಅಬೂಸಾಲಿ ಕೆ.ಪಿ, ಉಪಾಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಮುಜೀಬ್ ಆರ್ತಾಜೆ, ಸದಸ್ಯರಾರ ಬಶೀರ್ ಆರ್.ಬಿ, ಲತೀಫ್ ಕರಿಕೆ, ಪಾಝಿಲ್ ಪಿ.ಕೆ, ಲತೀಫ್ ಟಿ.ಎ, ಶರೀಕ್, ಆರ್ತಾಜೆ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಶೀದ್ ಅಚ್ಚಿ, ಹೋಮ್ ಗಾರ್ಡ್ ಗಪೋರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು