Friday, January 24, 2025
ಸುದ್ದಿ

ಕೊಲ್ಲಮೊಗ್ರುವಿನಲ್ಲಿ ವನಮಹೋತ್ಸವ ಹಾಗೂ ಸ್ವಚ್ಛತಾ ಕಾರ್ಯಕ್ರಮ-ಕಹಳೆ ನ್ಯೂಸ್

ಸುಳ್ಯ: ಒಡಿಯೂರು ಚಾರಿಟೇಬಲ್ ಟ್ರೇಸ್ಟ್ (ರಿ) ಸಂಚರಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಳ್ಯ ತಾಲೂಕು ಕೊಲ್ಲಮೊಗ್ರು ಘಟಕ ವತಿಯಿಂದ ಒಡಿಯೂರು ಗ್ರಾಮೋತ್ಸವ ಪ್ರಯುಕ್ತ, ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವನಮಹೋತ್ಸವ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ತಿರುಮಲೇಶ್ವರ ಎರ್ದಡ್ಕ ಗಿಡನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಂಯೋಜಕಿ ಹರಿಣಾಕ್ಷಿ, ಸೇವಾದೀಕ್ಷಿಕೆ ಪ್ರಜ್ಞಶ್ರೀ, ಹಾಗೂ ಕಾರ್ಯದರ್ಶಿ ಮನೋಜ್ ಕುಮಾರ್, ಉಪಾಧ್ಯಕ್ಷರು ನೀಲಾವತಿ ತಂದಿನಡ್ಕ, ಶಾಲಾ ಶಿಕ್ಷಕಿ ರೇಷ್ಮಾ, ಹಾಗೂ ಸಂಘದ ಎಲ್ಲಾ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು