Tuesday, January 21, 2025
ಸಿನಿಮಾ

ಜುಲೈ 31 ರಂದು ಗಿರಿಗಿಟ್ ತುಳು ಸಿನಿಮಾ ಹಾಡುಗಳ ಲೋಕಾರ್ಪಣೆ – ಕಹಳೆ ನ್ಯೂಸ್

ಮಂಗಳೂರು: ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಕದ್ರಿ ನಿರ್ದೆಶನದ ಗಿರಿಗಿಟ್ ತುಳು ಸಿನೆಮಾದ ಮೊದಲ ವೀಡಿಯೋ ಸಾಂಗ್ ಇದೇ ಜುಲೈ 31 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಟೌನ್ ಹಾಲ್‍ನಲ್ಲಿ ಬಿಡುಗಡೆಗೊಳ್ಳಲಿದೆ. ರೂಪೇಶ್ ಶೆಟ್ಟಿ ಹೀರೋ ಕಮ್ ನಿರ್ದೆಶಕರಾಗಿ ಈ ಸಿನೆಮಾದಲ್ಲಿ ಮಿಂಚಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈ ಚಿತ್ರಗಳ ಹಾಡಿಗೆ ಧ್ವನಿ ನೀಡಿದ್ದಾರೆ. ಇನ್ನುಳಿದಂತೆ ಪಲ್ಲವಿ ಪ್ರಭು ಕೂಡ ಹಾಡಿದ್ದಾರೆ. ದರೆಲ್ ಮಸ್ಕರೆನೆಸ್ ಮತ್ತು ಜೋಯಲ್ ರೆಬೆಲ್ಲೋ ಗಿರಿಗಿಟಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೋರ್ತನ್ ಭಂಡಾರಿ ಅವರ ಸಾಹಿತ್ಯ ಹಾಗೂ ನವೀನ್ ಶೆಟ್ಟಿ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು