Wednesday, January 22, 2025
ಸುದ್ದಿ

ಕಡಬ ಖಾಸಗಿ ಆಂಬುಲೆನ್ಸ್ ಪಲ್ಟಿ ಚಾಲಕನಿಗೆ ಗಾಯ – ಕಹಳೆ ನ್ಯೂಸ್

ಕಡಬ: ಖಾಸಗಿ ಒಮ್ನಿ ಆಂಬುಲೆನ್ಸ್ ಪಲ್ಟಿಯಾಗಿ ಚಾಲಕ ರಂಜಿತ್ ಎಂಬವರು ಗಾಯಗೊಂಡ ಘಟನೆ ಹೊಸಮಠ ಸಮಿಪ ನಡೆದಿದೆ. ಗಾಯಳುವನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು