Tuesday, January 21, 2025
ಸುದ್ದಿ

ಆಗಸ್ಟ್ 7ರಂದು ನಡೆಯಲಿದೆ ಜನ ಸಂಪರ್ಕ ಸಭೆ – ಕಹಳೆ ನ್ಯೂಸ್

ಪತ್ತೂರು: ಆಗಸ್ಟ್ 7ರಂದು ಪೂರ್ವಾಹ್ನ 11.00 ಗಂಟೆಗೆ ಸಮುದಾಯ ಭವನ ಪುತ್ತೂರು ನಲ್ಲಿ, ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ವತಿಯಿಂದ ಪುತ್ತೂರು ನಗರ ಸಭಾ ಹಾಗೂ ಗ್ರಾಮಾಂತರ ಉಪವಿಭಾಗದ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು